KGF 2 Movie : ಕೋಲಾರದಿಂದ ಹೈದರಾಬಾದ್ ಗೆ ಶಿಫ್ಟ್ ಆದ 'ಕೆಜಿಎಫ್-2' ಚಿತ್ರತಂಡ | FILMIBEAT KANNADA

2019-09-04 2,058

ಮೈಸೂರು, ಬೆಂಗಳೂರು, ಕೋಲಾರದಲ್ಲಿ ಅದ್ಧೂರಿ ಸೆಟ್ ಹಾಕಿ ಚಿತ್ರೀಕರಣ ಮಾಡುತ್ತಿದ್ದ ಚಿತ್ರತಂಡ ಈಗ ದಿಢೀರನೆ ಹೈದರಾಬಾದ್ ಗೆ ಶಿಫ್ಟ್ ಆಗಿದೆ. ಇಂದಿನಿಂದ ಹೈದರಾಬಾದ್ ನಲ್ಲಿ ಚಿತ್ರೀಕರಣ ಮಾಡಲಿದೆ KGF ಚಿತ್ರತಂಡ.

Kannada actor Yash starrer most expected KGF-2 shooting is going on in Hyderabad. This movie is directed by Prashanth neel.

Videos similaires